This lecture will be in Kannada.
ಅಪೂರ್ವ ಮಹಾಕಾವ್ಯವಾದ ಮಹಾಭಾರತವು ಜೀವನದ ನಾನಾ ಆಯಾಮಗಳನ್ನು ಶೋದಿಸಲು ಪ್ರೇರೇಪಿಸುವ ಚಿಂತನೆಗಳನ್ನು ತನ್ನ ಒಡಲೊಳಗೆ ಹುದುಗಿಸಿಕೊಂಡಿದೆ. ಸಂಸ್ಕೃತ ಮತ್ತು ಕನ್ನಡ ಪಠ್ಯಗಳ ಆಳವಾದ ಪರಿಚಯವಿರುವ ಅಪೂರ್ವ ವಿದ್ವಾಂಸ ತೋಳ್ಪಾಡಿಯವರು ಮಹಾಭಾರತದ ಇಂಥ ಕೆಲವು ಚಿಂತನೆಗಳ ಕುರಿತ ವಿಚಾರಗಳನ್ನು ಈ ಉಪನ್ಯಾಸದಲ್ಲಿ ಹಂಚಿಕೊಳ್ಳಲಿದ್ದಾರೆ.
The epic Mahabharata holds reflections that inspire us to explore the many dimensions of life. In this lecture, Tolpadi, a rare scholar with a deep familiarity with both Sanskrit and Kannada texts, will share his insights on some of these reflections of the Mahabharata. A Q&A with the audience will follow, offering space for reflection and dialogue.
Tea and snacks will be served from 10:15am onwards.